Monday, November 1, 2010

ಕನ್ನಡಮ್ಮನ ತೇರು!

ಇದನ್ನು ಸುಮ್ನೆ ಕಲ್ಪಿಸಿಕೊಳ್ಳಿ.. ಎಷ್ಟು ಬೊಂಬಾಟ್ ಆಗಿರುತ್ತೆ! ಯಡ್ಡಿ, ಸಿದ್ದು, ಕುಮ್ಮಿ, ದೇವು, ರೇಣುವಿನಂತ ರಾಜಕಾರಣಿಗಳು, ಉಟ್ಟು ಓರಾಟಗಾರರು ನಮ್ಮ ಕನ್ನಡಿಗನ ಜೊತೆ ಕೈಜೋಡಿಸಿ ಕನ್ನಡಮ್ಮನ ತೇರು ಎಳಿಯೋದು, ಓಹ್ ! ಸಾಧ್ಯವೇ ?!

ಕನ್ನಡ ರಾಜ್ಯೋತ್ಸವದ ಶುಭಾಶಯಗಳು...ಕನ್ನಡಕ್ಕಾಗಿ ಒಂದಾಗೋಣ!





Friday, October 15, 2010

ಏನೋ ಮಾಡಲು ಹೋಗಿ...

HEAD COUNTING...



POLITICS AND BLACK MAGIC !


ಗೊಂಬೆ ಪೂಜೆ

SAB KO SANMATI DE BHAGAVAN...



A NEW SYMBOL

KALMADI GAMES!

POLITICAL TSUNAMI...

ನಮ್ಮ K P L

OBAMA & BENGALURU !

ಭಿನ್ನಮತದ ಸುತ್ತ ಮುತ್ತ...





CRISIS IN KARNATAKA...





COMMONWEALTH GAMES CONTROVERSY



UNIQUE IDENTITY...

Friday, September 17, 2010

...and the Award goes to...

ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಗೆ , ದಳಕ್ಕೆ ಒಂದೊಂದು ಸ್ಥಾನ ಸಿಕ್ಕಿದ್ರೆ, ಕಾಂಗ್ರೆಸ್ಸ್ ದು ಶೂನ್ಯ ಸಂಪಾದನೆ...

ನಮ್ಮ ಮುಖ್ಯಮಂತ್ರಿಗಳು ಚೀನಾ ದೇಶಕ್ಕೆ ಹೋಗಿದ್ದಾರೆ, ಅಲ್ಲಿ ಏನಾಯ್ತು?

ಬನ್ನೇರುಘಟ್ಟ ಉದ್ಯಾನದಲ್ಲಿ ರುವ ಅತ್ಯಂತ ಕ್ರೂರ ಪ್ರಾಣಿ ಯಾವುದು?

Shake Abdulla!

ಸಲ್ಮಾನ್ ವಿವಾದಾತ್ಮಕ ಹೇಳಿಕೆಯ ಸುತ್ತ...







ಮೊದಲು ಬರೆದಿದ್ದ ಕಾರ್ಟೂನ್ ಅಡಿಬರಹ ವನ್ನು ಮರುದಿನ ಬದಲಿಸಿ ಚಿತ್ರದಲ್ಲಿ moidification ಮಾಡಬೇಕಾಯ್ತು, ಮೊದಲ ಚಿತ್ರ ಪ್ರಕಟಣೆಗೆ ಕಳಿಸಿದ ಮೇಲೆ ನೋಡಿದ್ರೆ ಕನ್ನಡಪ್ರಭದಲ್ಲಿ padmanabh ಇದೆ ಐಡಿಯಾ ಮತ್ತು ಅಡಿಬರಹದ ಚಿತ್ರ ಬರೆದಿದ್ರು, ಕೆಲವೊಮ್ಮೆ ಹಿಗಾಗುತ್ತೆ, ಕಾಕತಾಳಿಯ ಅಂತಾರಲ್ಲ, ಹಾಗೆ! ಹಾಗಾಗಿ ಚಿತ್ರವನ್ನು ಬದಲಾಯಿಸಿದೆ...

GOD only can save...

Wednesday, September 8, 2010

ಒಂದೇ ಗೂಡಿನ ಪಕ್ಷಿಗಳು !


Former union railway minister and veteran Congress leader, C K Jaffer Sharief, has openly revolted against the party, which he says, has of late, been accommodating migrant leaders from other parties at the cost of original, sincere, Congressmen.

ಬುರುಡೆ ಬುರುಡೆ...

Theories galore as skulls are found in Annigeri ( Near Dharwad)drain, No one is sure how and why the skulls were buried there, but several interesting theories are doing the rounds....

Tuesday, September 7, 2010

ಶ್ರಾವಣ ಮಾಸ ಬಂದಾಗ ....

ಆಷಾಡ ಕಳೆದು ಶ್ರಾವಣ ಬಂದ ಮೇಲೆ ಮಂತ್ರಿಮಂಡಲ ವಿಸ್ತರಣೆ ಆಗತ್ತೆ ಅಂತ ಹೇಳಲಾಗಿತ್ತು, ಮುಹೂರ್ತ ಮಾತ್ರ ಬಂದಿಲ್ಲ,
ಮಂತ್ರಿ ಗಳಾಗ ಬೇಕೆಂದು ಕಾಯುತ್ತಿರುವವರ ವಿರಹ ವೇದನೆಗೆ ಮುಕ್ತಿ ಎಂದು?

ಹೀಗೂ ಉಂಟೆ?!