
Wednesday, July 7, 2010
Sunday, July 4, 2010
AGRICRICKET!

ನಮ್ಮ ಕ್ರಷಿ ಮತ್ತು ನಾಗರಿಕ ಸರಬರಾಜು ಮಂತ್ರಿಗಳ ಹೊಸ ವೇಷ! ಜೀವನಾವಶ್ಯಕ ವಸ್ತುಗಳ ಬೆಲೆ ಸಿಕ್ಸರ್ ನಂತೆ ಆಕಾಶಕ್ಕೆ ಹಾರುತ್ತಿರುವ, ಬಡಪಾಯಿ ರೈತನ ಭೂಮಿ ಡೆಡ್ ಪಿಚ್ ಥರ ಆಗಿರುವ ಈ ದುರ್ಭಿಕ್ಷ ಕಾಲದಲ್ಲಿ
ICC ಅಧ್ಯಕ್ಷತೆ ಒಲಿದು ಬಂದಿದೆ! ಇದು ಹ್ಯಾಪಿ ನ್ಯೂಸ್ ಅಂತ ನೀವು ಹೇಳ್ತೀರಾ?
Subscribe to:
Posts (Atom)