JD(S) members on Monday attended the Legislative Assembly wearing helmets.The reason: As a safety measure and to protect themselves in the light of the ugly and unruly scenes that were witnessed in the Lower House
ನಮ್ಮ ಕ್ರಷಿ ಮತ್ತು ನಾಗರಿಕ ಸರಬರಾಜು ಮಂತ್ರಿಗಳ ಹೊಸ ವೇಷ! ಜೀವನಾವಶ್ಯಕ ವಸ್ತುಗಳ ಬೆಲೆ ಸಿಕ್ಸರ್ ನಂತೆ ಆಕಾಶಕ್ಕೆ ಹಾರುತ್ತಿರುವ, ಬಡಪಾಯಿ ರೈತನ ಭೂಮಿ ಡೆಡ್ ಪಿಚ್ ಥರ ಆಗಿರುವ ಈ ದುರ್ಭಿಕ್ಷ ಕಾಲದಲ್ಲಿ ICC ಅಧ್ಯಕ್ಷತೆ ಒಲಿದು ಬಂದಿದೆ! ಇದು ಹ್ಯಾಪಿ ನ್ಯೂಸ್ ಅಂತ ನೀವು ಹೇಳ್ತೀರಾ?