ಮಹಿಳೆಯರು ಇಲ್ಲದ ಕ್ಷೇತ್ರವೇ ಇಲ್ಲ, ಪುರುಷರಿಗೆ ಸರಿ ಸಮಾನವಾಗಿ ಎಲ್ಲೆಡೆ ಕಾಣಿಸುತ್ತಿರುವ ಮಹಿಳೆ ಈ ಒಂದು ಕ್ಷೇತ್ರದಲ್ಲಿ ಇನ್ನಷ್ಟು ತೊಡಗ ಬೇಕಿದೆ , ಹೌದು, ಕಾರ್ಟೂನ್ ಕಲೆಯ ಕಡೆಗೆ ಮಹಿಳಯರು ಕಣ್ಣು ಹಾಕಬೇಕಿದೆ, ಮಹಿಳ ವ್ಯಂಗ್ಯ ಚಿತ್ರಕಾರರ ಸಂಖ್ಯೆ ಇನ್ನಷ್ಟು ಬೆಳೆಯ ಬೇಕಿದೆ, ಹಿರಿಯ ವ್ಯಂಗ್ಯಚಿತ್ರ ಕಾರ ಸ್ರಜನ್ ಬರೆದಿರುವ ಆಸಕ್ತಿಕರ ಲೇಖನ...( ವಿಜಯ next ನಿಂದ )
No comments:
Post a Comment